ಪ್ರಶ್ನೇ

 ಪ್ರಶ್ನೇ 


ಟ್ರಾಫೀಕ್‌ ಸಿಗ್ನಲ್ಲಿನಲ್ಲಿ ನಿಂತು 

ನಗುತಿರುವ ವೇಶ್ಯೆಯ 

ಮುಖದ ಮೆಕಪ್ಪೀನ ಹಿಂದೆ 

ಯಾವ ನೋವಿದೆಯೊ ಬಲ್ಲವರಾರು; 

ಅವಳು ಹಚ್ಚಿಕೊಂಡಿರುವ 

ಸೇಂಟಿನ ಘಮದ ಹಿಂದೆ ‌

ಎಷ್ಟು ನೀಟ್ಟುಸಿರುಗಳಿವೆಯೋ,

ಅರಿತವರು ಯಾರು ?


- ಶಿವಾನಂದ ಸಾವಳಗಿಕರ್

#everyone #follower

Comments

Popular posts from this blog

Women's Day 2025

ಅವಳಿಗಾಗಿ