ಬಾಳು ಬರಡು
ಸಾವಿರ ಸಾವಿರ ಕನಸುಗಳ ಕಂಡೆ
ಆ ಕನಸುಗಳಲಿ
ನಾ ನೀನ್ನನ್ನೇ ಕಂಡೆ,
ಕನಸುಗಳು ಬೇರೆ ಬೇರೆ ಆದರು ಭಾವ ಒಂದೇ,
ನೀನ್ನ ಪ್ರಿತೀಸುವ ಈ ಜೀವದ ಪ್ರೀತಿ ಒಂದೇ .
ಸೋತವನಿಗೆ ಗೆಲುವು ಬೇಕು
ಸಾಯುವವನಿಗೆ ನೆಮ್ಮದಿ ಬೇಕು
ಎಲ್ಲಿಂದ ತರಲಿ ನಾ ಇವೆರಡು
ಮೊದಲಿಂದಲೂ ಈ ಬಾಳು ಬರಡು.
ಬರೀ ಬರಡು.
ಬರೀ ಬರಡು.
- ಶಿವಾನಂದ್ ಸಾವಳಗಿಕರ್
@highlight
Comments
Post a Comment