ಗುಡ್ ಟೈಮ್

ಹೈ...
ನಾನು ಅಂದುಕೊಂಡಿದ್ದೆ ಕೇವಲ್ ಕೆಟ್ಟ ಸಮಯ ನಡದಿದೆ ಅಂದು ಬಟ್ ಕಳೆದ ಎರಡು ವರ್ಷಗಳು ನನಗೆ ಗೆಲುವಿನ ದಿನಗಳದ್ದು ಆಗಿದ್ದವು. ನಮ್ಮ ಶಿಕ್ಷಣ ಪದ್ಧತಿ ಯನ್ನು ದ್ವೇಷಿಸುವ ನಾನು ಓಂದು ಶಿಕ್ಷಣ ಸಂಸ್ಥೆಯ ಮುಖ್ಯಸ್ತ್ ನಾಗಿ ಅದನ್ನು ಸತತ ಎರಡು ವರ್ಷ ಯಶಸ್ವಿಯಾಗಿ ಮುನ್ನೆಡೆಸಿದ್ದು ಸದಾ ಸೋಲುತಿದ್ದ ನನಗೆ ಗೆಲುವಿನ ಹೊಸ ಕಿರಣ ತೋರಿಸಿದೆ. ನಾನು ಕೂಡ ಗೆಲ್ಲುವ ಕುದುರೆಯಾ ಎಂದು ಅನಿಸುತಿದೆ. ನನಗೆ ಆಸರೆಯಾಗಿ ಸ್ಪೂರ್ತಿಯಾಗಿ ನಿಂತ ನನ್ನ ಆ ಪುಟ್ಟ ಗೆಳತಿಗೆ ನನ್ನ ಧನ್ಯವಾದಗಳು ಹೇಳಲೇ ಬೇಕು. ಈ ಪಯಣ ಇಲ್ಲಿಗೆ ಮುಗಿಸುವೆ ಇನ್ನು ಗೆದೆಯುವ ದಾರಿ ಗುರುತಿಸ ಬೇಕಿದೆ ಗೆಲುವಿನ ಈ ಹಂತಕ್ಕೆ ಬಂದದ್ದು ನನ್ನ ಈ ಎರಡು ವರ್ಷದ ಗಳಿಕೆ. ಮುಂದೆ ಗೆಲ್ಲುವೆ ಎಂಬ ಹುಂಬು ವಿಶ್ವಾಸ್ ನನಗಿದೆ. ನನ್ನ ಒಬ್ಬ ಗೆಳಯನಿಗೆ ನಾನು ಯಾವಾಗಲು ಹೇಳುತಿದ್ದ ಒಂದು ಮಾತು ನೆನಪಾಗುತಿದೆ ಚಂಜೆಸ್ ಆರ್ ಪರಮನೆಂಟ್ (changes are parmanent ) ಎಂದು ಹೌದು ಬದಲಾವಣೆಗಳು ನಿರಂತರ. ನಾವು ಅವನ್ನು ಒಪ್ಪಿಕೊಳ್ಳಲೇ ಬೇಕು. ಈದು ಕಹಿ ಸತ್ಯ ಆರಗಿಸಿಕೊಳಲೇ ಬೇಕು. ಕೆಲವೇ ದಿನಗಳು ಉಳಿದಿವೆ ಅಂದು ಕೊಂಡಿದ್ದರ ಎರಡು ಪಟ್ಟು ಸಾಧಿಸ ಬೇಕಿದೆ. ಸಾಧಿಸುವ ಹಪ ಹಪಿ ನನಗಿದೆ.

Comments

Popular posts from this blog

ALL YOU KNOW ABOUT RERA ACT 2016