ಅವಳಿಗಾಗಿ

ಮತ್ತೆ ಕನಸಲ್ಲಿ ಬಂದೆ ಏಕೆ ಹುಡಗಿ, ನೀನೆ ಒಂದು ಕನಸು, ಕನಸಲ್ಲಿ ನೀ ಹೇಗೆ ಬಂದೆ ಚೆಲುವೆ ? ಮಗು ನೀನಗೆ ಗೊತ್ತಾ ಕನಸುಗಲ್ಲಿ ಎರಡು ಥರ ಕನಸಿವೆ ಅಂತಾ, ಒಂದು ರಾತ್ರಿ ಕನಸು ಇನ್ನೊಂದು ಹಗಲು ಕನಸು....
ಹಗಲು ಕನಸು ನೀಜವಾದ ಅರ್ಥದಲ್ಲಿ ಕನಸಲ್ಲ ಕಲ್ಪನೆ,ಸಕ್ಕರೆಯಂಥದ್ದು ಬರಿ ಸಿಹಿಸಿಹಿ, ರಾತ್ರಿ ಕಂಡ ಕನಸು. ನಿಜವಾದ ಕನಸು ಅದೊಂದು ಅನ್ಫಾರ್ಚುನೇಟ್ ಜೇನಿನಂತಹುದು, ಸಕ್ಕರೆ ಮತ್ತು ಜೆನೀನ ನಡುವಿನ ವ್ಯತ್ಯಾಸ ನೀನಗೆ ಬಿಡಿಸಿ ಹೇಳಬೇಕಿಲ್ಲ ತಾನೇ

Comments

Popular posts from this blog

ALL YOU KNOW ABOUT RERA ACT 2016

ಗುಡ್ ಟೈಮ್