ಮತ್ತೊಮ್ಮೆ

ಪತ್ರ ಇಲ್ಲ ಈಗ
ಒಂದು ಉತ್ತರವೂ ಈಲ್ಲ
ಅವಳೀಗೀಗ ನನ್ನ ನೆನಪು
ಇರಲಿಕ್ಕಿಲ್ಲ
ಅವಳಿಗಾಗ ಹದಿನಾರು
ಮೇಲೆ ಯವನ್ನದ ಜೋರು ;
ಎಲ್ಲೋ.. ಸಿಕ್ಕ ನೆನಪು
ಮತ್ತೊಮ್ಮೆ ನಕ್ಕಂತೆ ಕನಸು

Comments

Popular posts from this blog

ALL YOU KNOW ABOUT RERA ACT 2016

ಗುಡ್ ಟೈಮ್