ಬರೀ ಬರಡು ಬರಡು
ಸಾವಿರ ಸಾವಿರ ಕನಸುಗಳ ಕಂಡೆ
ಆ ಕನಸುಗಳಲಿ
ನಾ ನೀನ್ನನ್ನೇ ಕಂಡೆ,
ಕನಸುಗಳು ಬೇರೆ ಬೇರೆ
ಆದರು ಭಾವ ಒಂದೇ,
ನೀನ್ನ ಪ್ರಿತೀಸುವ ಈ ಜೀವದ ಪ್ರೀತಿ ಒಂದೇ ...
ಬೇಕಿಲ್ಲ ನನಗೆ ಪುನರ್ ಜನ್ಮ
ಈ ಜೀವಕ್ಕೊಂದೆ ಬಯಕೆಯಮ್ಮ ,
ನಿನ್ನ ನಾ ಪ್ರಿತಿಸಬೇಕು
ನಿನ್ನ ಮಡಿಲಲ್ಲಿ ನಾ ಮಲಗಬೇಕು ,
ಸೋತವನಿಗೆ ಗೆಲುವು ಬೇಕು
ಸಾಯುವವನಿಗೆ ನೆಮ್ಮದಿ ಬೇಕು
ಎಲ್ಲಿಂದ ತರಲಿ ನಾ ಇವೆರಡು
ಮೊದಲಿನಿಂದಲೂ ಈ ಬಾಳು ಬರಡು
ಬರೀ ಬರಡು
ಬರೀ ಬರಡು
*****ssavalgikar
ಆ ಕನಸುಗಳಲಿ
ನಾ ನೀನ್ನನ್ನೇ ಕಂಡೆ,
ಕನಸುಗಳು ಬೇರೆ ಬೇರೆ
ಆದರು ಭಾವ ಒಂದೇ,
ನೀನ್ನ ಪ್ರಿತೀಸುವ ಈ ಜೀವದ ಪ್ರೀತಿ ಒಂದೇ ...
ಬೇಕಿಲ್ಲ ನನಗೆ ಪುನರ್ ಜನ್ಮ
ಈ ಜೀವಕ್ಕೊಂದೆ ಬಯಕೆಯಮ್ಮ ,
ನಿನ್ನ ನಾ ಪ್ರಿತಿಸಬೇಕು
ನಿನ್ನ ಮಡಿಲಲ್ಲಿ ನಾ ಮಲಗಬೇಕು ,
ಸೋತವನಿಗೆ ಗೆಲುವು ಬೇಕು
ಸಾಯುವವನಿಗೆ ನೆಮ್ಮದಿ ಬೇಕು
ಎಲ್ಲಿಂದ ತರಲಿ ನಾ ಇವೆರಡು
ಮೊದಲಿನಿಂದಲೂ ಈ ಬಾಳು ಬರಡು
ಬರೀ ಬರಡು
ಬರೀ ಬರಡು
*****ssavalgikar
Comments
Post a Comment