ನೀನೆಂದು ಬರುವೆ

ನನ್ನ ಕಲ್ಪನೆಯ ಕನ್ನಿಕೆಯೇ
ನೀನೇಂದು ಸೀಗುವೆ
ದೀಪವಾರಿಸಿ ಬಾಗಿಲ ತೆಗೆದು
ಕಾದುಕುಳಿತಿರುವೆ ನೀನೇಂದು ಬರುವೆ,
ಯುಗಗಳೇ ಕಳೆದವು ;
ನೀ ಬರಲಿಲ್ಲವೇಕೆ ಚೆಲುವೆ.
ಹಾಳುಬಿದ್ದ ಈ ಹೃದಯದ
ಬಾಗಿಲಿಗೆ ಬಂದು ನೀನೇಂದು ನಗುವೇ.

ಕನಸಲ್ಲೇ ನನ್ನ ಪ್ರೀತಿಸಿ
ದಿನವೆಲ್ಲ ಕಾಯಿಸಿ ಸತಾಯಿಸಿ
ಇನ್ನು ಬರಲಿಲ್ಲವೇಕೆ ?
ನನ್ನ ಪ್ರಿತಿಯ ರುಜುವಾತಿಗೆ
ನೀನಗೆ ಸಾಕ್ಷಿಗಳು ಬೇಕೇ ?
ಸಾವಿಗೆ ನಾನೆಂದು ಹೆದರೋಲ್ಲ;
ಹಾಗೆಂದು ನಾನೇನು ಸಾಯೊಲ್ಲ.
ನನಗೆ ನಿನ್ನ ಪ್ರೀತಿ ಬೇಕು
ನಿನ್ನ..ಪ್ರೀತಿಸಲು ನಾನು ಬದುಕಬೇಕು.

Comments

Popular posts from this blog

ALL YOU KNOW ABOUT RERA ACT 2016

ಗುಡ್ ಟೈಮ್