ನಿನ್ನ ನೆನಪು

ಹರಿಹರಿದು ತಿನ್ನುತ್ತಿದೆ
ನಿನ್ನ ನೆನಪು
ಹಸಿದ ರಣಹದ್ದಿನಂತೆ...
ಕೊಕ್ಕು ಹೊಡೆಯುತ್ತಿದೆ
ಮನದಾಳಕೆ,
ನೋವಾಗುತ್ತಲಿದೆ;
ರಕ್ತ ಸುರಿಯುತ್ತಿದೆ
ಬಾ ಮಿಲನದ
ಮುಲಾಮಾದರು
ಹಚ್ಹು
ಅನಿಸುತಿದೆ
ಇನ್ನು ಬದುಕಲಾರೆ
ಬಹಳ ಹೊತ್ತು.

Comments

Popular posts from this blog

ALL YOU KNOW ABOUT RERA ACT 2016

ಗುಡ್ ಟೈಮ್